ತಪ್ಪೊಪ್ಪಿಕೊಂಡ ರಾಗಿಣಿ

ತಪ್ಪೊಪ್ಪಿಕೊಂಡ ರಾಗಿಣಿ

ಬೆಂಗಳೂರು : ಡ್ರಗ್ಸ್ ತೆಗೆದುಕೊಂಡಿದ್ದನ್ನ ರಾಗಿಣಿ ಒಪ್ಪಿಕೊಂಡಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ತಪ್ಪೊಪ್ಪಿಕೊಂಡ ರಾಗಿಣಿ. ಇನ್ನಷ್ಟು ನಟ, ನಟಿಯರ ಹೆಸರು ಹೊರ ಬರುವ ಸಾಧ್ಯತೆ. ಸ್ನೇಹಿತರ ಹೆಸರು ಬಾಯಿ ಬಿಡುವ ಸಾಧ್ಯತೆ. ರವಿಶಂಕರ್ ಹಾಗೂ ರಾಹುಲ್ ತೋಡಿದ ಹಳ್ಳಕ್ಕೆ ಬಿದ್ದ ಹಲವು ಸ್ಟಾರ್ ಗಳು. ಸಿಸಿಬಿಶೋಧ ಕಾರ್ಯ ಮುಂದುವರಿಸಿದೆ.

Related