ಶರಣಬಸವೇಶ್ವರ ಸಂಸ್ಥಾನದ ʼಬಸವರಾಜಪ್ಪ ಅಪ್ಪʼ ನಿಧನ

ಶರಣಬಸವೇಶ್ವರ ಸಂಸ್ಥಾನದ ʼಬಸವರಾಜಪ್ಪ ಅಪ್ಪʼ ನಿಧನ

ಕಲಬುರ್ಗಿ : ಜಿಲ್ಲೆಯ ಶರಣಬಸವೇಶ್ವರ ದಾಸೋಹ ಮಹಾ ಸಂಸ್ಥಾನದ ಪೀಠಾಧಿಪತಿಯಾಗಿದ್ದ ದಿ. ದೊಡ್ಡಪ್ಪ ಅಪ್ಪ ಅವರ 2ನೇ ಪುತ್ರ ಬಸವರಾಜಪ್ಪ ಅಪ್ಪ ಅವರು ಮಂಗಳವಾರ ನಿಧನರಾದರು.

ಪ್ರಸ್ತುತ ಪೀಠಾಧಿಪತಿಯಾಗಿರುವ ಡಾ. ಶರಣಬಸವಪ್ಪ ಅಪ್ಪ ಅವ್ರ ಕಿರಿಯ ಸಹೋದರರಾದ ಬಸವರಾಜಪ್ಪ ಅಪ್ಪ ದೀರ್ಘಕಾಲದ ಅನಾರೋಗ್ಯದಿಂದ ಬಳಸಲುತ್ತಿದ್ದರು.

(80)ವರ್ಷ ವಯಸ್ಸಾಗಿದ್ದು, ಇದೇ 17ರಂದು ಅವ್ರ ಪತ್ನಿ ನಳಿನಿದೇವಿಯವ್ರು ಇಹಲೋಕ ತ್ಯಜಿಸಿದ್ದರು. ಅಂದ್ಹಾಗೆ, ಇವರಿಗೆ ಇಬ್ಬರು ಪುತ್ರರು, ಐವರು ಪುತ್ರಿಯರು ಇದ್ದಾರೆ.

Related