ಆಸ್ಪತ್ರೆಯಲ್ಲಿ ಸೆಕ್ಸ್ ಮಾಡಿ ಸಿಕ್ಕಿ ಬಿದ್ದ ನರ್ಸ್!

ಆಸ್ಪತ್ರೆಯಲ್ಲಿ ಸೆಕ್ಸ್ ಮಾಡಿ ಸಿಕ್ಕಿ ಬಿದ್ದ ನರ್ಸ್!

ಇಡೀ ಜಗತ್ತು ಕೊರೋನಾ ರೋಗದ ವಿರುದ್ಧ ಹೋರಾಡುತ್ತಿದೆ. ಒಂದು ಸೋಂಕು ಇಡೀ ಮಾನವ ಕುಲವನ್ನೇ ಅಲುಗಾಡಿಸಿದೆ. ಕೆಲವು ಆಸ್ಪತ್ರೆಗಳಲ್ಲಿ ಸೋಂಕಿನ ಹೆಸರೇಳಿಕೊಂಡು ಹಣ ಲೂಟಿ ಮಾಡುತ್ತಿದ್ದರೆ ಇನ್ನು ಕೆಲವು ಕಡೆ ಅಶ್ಲೀಲ ಘಟನೆಗಳು ನಡೆಯುತ್ತಿವೆ.

ನರ್ಸ್ ಒಬ್ಬರು ಆಸ್ಪತ್ರೆಯ ಶೌಚಾಲಯದಲ್ಲಿ ತನ್ನ ಪಿಪಿಇ ಕಿಟ್ ಕಳಚಿ, ಅದೇ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್ ಸೋಂಕಿತ ರೋಗಿಯೊಂದಿಗೆ ಸೆಕ್ಸ್ ಮಾಡಿರುವುದು ರುಜುವಾತಾಗಿದ್ದು, ತಪ್ಪಿತಸ್ಥ ನರ್ಸ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇಂಡೋನೇಷ್ಯಾದ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ನಂತರ ಘಟನೆ ಬೆಳಕಿಗೆ ಬಂದಿದೆ. ಬಳಿಕ ಇಬ್ಬರನ್ನೂ ವಿಚಾರಣೆಗ ಒಳಪಡಿಸಿದಾಗ, ಪಿಪಿಇ ಕಿಟ್ ಕಳಚಿ, ಕೊರೋನಾ ಸೋಂಕಿತನೊಂದಿಗೆ  ಸೆಕ್ಸ್ ಮಾಡಿದ್ದು ಸತ್ಯ ಎಂದು ನರ್ಸ್ ತಪ್ಪೊಪ್ಪಿಕೊಂಡಿದ್ದಾಳೆ.

Related