ನನ್ ಕೋಳಿ ಕೊಡಲ್ಲ

  • In State
  • March 20, 2020
  • 424 Views
ನನ್ ಕೋಳಿ ಕೊಡಲ್ಲ

ಮೈಸೂರು, ಮಾ. 20 : ನನ್ ಕೋಳಿ ಕೊಡಲ್ಲ ಎಂದು ಮಹಿಳೆಯೊಬ್ಬಳು ಅಳಲು ತೊಡಿಕೊಂಡಿದ್ದಾಳೆ. ಕೋಳಿಗಳನ್ನು ಹತ್ಯೆ ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು, ಮಹಿಳೆ ಅಳಲು ತೊಡಿಕೊಂಡು ನಿಮ್ ಕೈ ಮುಗಿತೀನಿ. ಬಿಟ್ಬಿಡಿ. ನಾನಿಲ್ಲಿ ಇಟ್ಕೊಳ್ಳಲ್ಲ. ಮಗಾ ಚೀಲ ತಗೊಂಬಾ.. ಕೊಟ್ ಕಳುಹಿಸಿಬಿಡ್ತೀನಿ.. ಇದು ಹಿಡ್ಕೊಂಡು ಹೋಗುವುದಕ್ಕೆ ಬಂದ ಪಾಲಿಕೆ ಸಿಬ್ಬಂದಿ ಬಳಿ ಮಹಿಳೆಯೊಬ್ಬರು ಗೋಳಾಡಿದ ರೀತಿ. ಕರೋನಾ ವೈರಸ್ ಸೋಂಕಿನ ಭೀತಿ ನಾಡನ್ನು ಆವರಿಸಿರುವವಾಗಲೇ ಮೈಸೂರು ಮತ್ತು ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಭೀತಿಯೂ ಕಾಡಿದೆ. ಹೀಗಾಗಿ ಕೋಳಿಗಳನ್ನು ಹತ್ಯೆ ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಕೇರಳದಲ್ಲೂ ಇಂಥ ಭೀತಿ ಕಾಡಿದ್ದು ಅಲ್ಲೂ ಕೋಳಿಗಳನ್ನು ಸಾಮೂಹಿಕವಾಗಿ ನಾಶ ಮಾಡಲಾಗುತ್ತಿದೆ.
ಮೈಸೂರಿನಲ್ಲಿ ಕಲ್ಲಿಂಗ್ ಆಪರೇಶನ್ ವೇಳೆ ಕಂಡು ಬಂದ ಹಿನ್ನಲೆ ಪ್ರವಾ

Related