ನೀರಜ್ ಚೋಪ್ರಾ 2ನೇ ಸ್ಥಾನಕ್ಕೆ ಏರಿಕೆ

  • In Sports
  • August 12, 2021
  • 390 Views
ನೀರಜ್ ಚೋಪ್ರಾ 2ನೇ ಸ್ಥಾನಕ್ಕೆ ಏರಿಕೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ ವಿಶ್ವ ಜ್ವಾವೆಲಿನ್ ಥ್ರೋ ಶ್ರೇಯಾಂಕದಲ್ಲಿ ಒಂದೇ ಬಾರಿಗೆ 14 ಸ್ಥಾನಗಳಿಂದ  ಎರಡನೇ ಸ್ಥಾನಕ್ಕೇರಿದ್ದಾರೆ. ಆ.07 ರಂದು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದರು. ಒಲಿಂಪಿಕ್ಸ್ ನಲ್ಲಿ ನೀರಜ್ 87.58 ಮೀ. ದೂರ ಎಸೆದು ಮೊದಲ ಸ್ಥಾನ ಪಡೆದಿದ್ದರು.

Related