ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ

ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ

ಗಜೇಂದ್ರಗಡ : ಪಟ್ಟಣದಲ್ಲಿ ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಮತ್ತು ಗಜೇಂದ್ರಗಡ ತಾಲೂಕು ಘಟಕದಿಂದ ರಾಷ್ಟ್ರೀಯ ಬೀದಿಬೀದಿ ವ್ಯಾಪಾರಿಗಳ ದಿನಾಚರಣೆ ಆಚರಿಸಲಾಯಿತು.

ಈ ವೇಳೆ ಬೀದಿಬದಿಯ ವ್ಯಾಪಾರಿ ಆದ ಬೀಬಿಜಾನ ಬಾಷೆಸಾಬ್ ಗಡಾದ ಅವರು, ರಾಜೂರು ಗ್ರಾ.ಪಂ ಚುನಾವಣೆಯಲ್ಲಿ ನೂತನ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಇಂದು ಸಂಘದಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರು ಭಾಷೆ ಸಾಬ್ ಕರ್ನಾಚಿ, ಉಪಾಧ್ಯಕ್ಷರು ಚಂದ್ರ ಶೇಖರ್ ರಾಥೋಡ್, ಕಾರ್ಯದರ್ಶಿ ರಾಜು ಮಾಂಡ್ರೆ, ಹುಲ್ಲಪ್ಪ ತಳವಾರ್, ಖಜಾಂಶಿ ಮಾರುತಿ ಅಜ್ಮೀರ್, ಮಂಜುನಾಥ್ ವಡ್ಡರ ರಾಜೇಸಾಬ್ ಕಟ್ಟಿಮನಿ, ಮಹಿಳಾ ಅಧ್ಯಕ್ಷರು ಅಂಬವ್ವ ನಾಯಕ್, ಮಹಿಳಾ ಉಪಾಧ್ಯಕ್ಷರು ಪಾರ್ವತಿ ರಾಥೋಡ್, ಕವಿತಾ ಹೆಬ್ಬಾಳ, ಮಂಜುಳಾ ಪಮ್ಮರ್ ಕಮಿಟಿ ಸದಸ್ಯರು ಗಜೇಂದ್ರಗಡದ ಎಲ್ಲಾ ವ್ಯಾಪಾರಸ್ಥರು ಉಪಸ್ಥಿತರಿದ್ದರು

Related