‘ಮೊಮ್ಮಗನ ಮೈ ಸುಟ್ಟು : ವಿಕೃತಿ ಅಜ್ಜಿ ಅಂದರ್

‘ಮೊಮ್ಮಗನ ಮೈ ಸುಟ್ಟು : ವಿಕೃತಿ ಅಜ್ಜಿ ಅಂದರ್

ಬೆಂಗಳೂರು : ನಗರದಲ್ಲಿ ಅಜ್ಜಿಯೊಬ್ಬಳು ಮೊಮ್ಮಗ ಹೆಚ್ಚು ಊಟ ಕೇಳುತ್ತಾನೆ ಎನ್ನುವ ಒಂದೇ ಒಂದು ಕಾರಣದಿದ್ದಾಗಿ ಮೈಗೆ ಬೆಕ್ಕಿ ಇಟ್ಟು ಸುಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮನೆ ಕೆಲಸದಾಕೆ ಮಗುವೊಂದನ್ನು ಸರಿಯಾಗಿ ನೋಡಿಕೊಳ್ಳದೇ ಹೊಡೆದು ನೀವೆಲ್ಲಾ ನೋಡಿದ್ರಿ. ಆಕೆಯ ಮೇಲೆ ಅಷ್ಟೇ ಕೋಪ ಕೂಡ ನಿಮಗೆ ಬಂದಿತ್ತು.

ಅಜ್ಜಿ, ಮೊಮ್ಮಗನ ಹೊಟ್ಟೆಗೆ ಹೊಡೆದು ಹಿಂಸೆ ಮಾಡಿರುವ ಮೈಯನ್ನು ಸುಟ್ಟಿದ್ದಾರೆ. ಸ್ಪತಹ ಮಗುವಿನ ತಾಯಿ ಇದ್ದರೂ ಮಗುವಿಗೆ ನೀಡುತ್ತಿರುವ ಹಿಂಸೆಯನ್ನು ತಡೆದಿಲ್ಲ. ಇದೀಗ ವೈರಲ್ ಆಗಿದೆ.

ಕೊನೆಗೆ ಸ್ಥಳೀಯರಿಗೆ ವಿಷಯ ತಿಳಿದು ಮೈಕೋ ಲೇ ಔಟ್ ಪೊಲೀಸರ ಗಮನಕ್ಕೆ ತರಲಾಗಿದೆ. ಪೊಲೀಸರು ಮಗುವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಮೈಕೋ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗುರಪ್ಪನಪಾಳ್ಯದಲ್ಲಿ. ಇಮ್ರಾನ್ ಪಾಷಾ ಮತ್ತು ಅಜೀರಾ ದಂಪತಿಗಳಿಗ ಮಗುವೇ ಅಜ್ಜಿ ಮುಬೀನಾದಿಂದ ನಿರಂತರವಾಗಿ ಹಲ್ಲೆಗೆ ಒಳಗಾಗಿರೋದು.
ಈ ಸಂಬAಧ ಮಗುವಿನ ತಾಯಿ ಅಜೀರಾ ಹಾಗೂ ಅಜ್ಜಿ ಮುಬೀನಾ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

Related