ಮಾಸ್ಕ್ ಟೆಸ್ಟ್ ಗೆ ಬಿಬಿಎಂಪಿ ರೆಡಿ

ಮಾಸ್ಕ್ ಟೆಸ್ಟ್ ಗೆ ಬಿಬಿಎಂಪಿ ರೆಡಿ

ಬೆಂಗಳೂರು, ಮೇ . 13 : ಪಾದರಾಯನಪುರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ಪ್ರತಿಯೊಬ್ಬರ ಆರೋಗ್ಯ ತಪಾಸಣೆಗೆ ಬೇಕಾಗುವಂತಹ ಅವಶ್ಯಕ ವಸ್ತುಗಳನ್ನು ಬಿಬಿಎಂಪಿ  ರೆಡಿ ಮಾಡಿಕೊಳ್ಳುತ್ತಿದೆ.  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಭಯ ಎದುರಾಗಿದ್ದು, ರ್ಯಾಂಡಮ್ ಟೆಸ್ಟ್ ಬಳಿಕ ಇದೀಗ ಮಾಸ್ ಟೆಸ್ಟ್ ಗೆ  ಮುಂದಾಗಿದೆ.ನಿವಾಸಿಗಳಿಗೆ ಮಾಸ್ ಟೆಸ್ಟ್ ಮಾಡಲು ಬಿಬಿಎಂಪಿ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ.
ಬಿಬಿಎಂಪಿ ಆರೋಗ್ಯ ಇಲಾಖೆ ಮಾಸ್ ಟೆಸ್ಟ್ ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಸೀಲ್ ಡೌನ್ ಬಾರ್ಡರ್ ಲೈನ್ ನಿಂದ ಟೆಸ್ಟ್ ಮಾಡಲು ನಿರ್ಧರಿಸಿದೆ.

 

 

Related