Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಾಪಣ್ಣ ಕೊಲೆ ಪ್ರಕರಣ; ಮತ್ತಿಬ್ಬರು ಆರೋಪಿಗಳ ಬಂಧನ
  • Crime
  • State

ಮಾಪಣ್ಣ ಕೊಲೆ ಪ್ರಕರಣ; ಮತ್ತಿಬ್ಬರು ಆರೋಪಿಗಳ ಬಂಧನ

admin April 7, 2025 1 minute read
Spread the love

ಶಹಾಪುರ: ರಾಜ್ಯ ಹೆದ್ದಾರಿಯ ಸಾದ್ಯಾಪುರ ಹಳ್ಳರ ಹತ್ತಿರ ರೌಡಿಶೀಟರ್ ಸಣ್ಣಮಾಪಣ್ಣ ಭೀಮಪ್ಪ ಬಡಿಗೇರನ ಕೊಲೆ ಪ್ರಕರಣಕ್ಕೆ ಸಂಭಂಧಪಟ್ಟಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಎಸ್‌ಪಿ ಜಾವೀದ್ ಇನಾಂದಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಮಾರ್ಚ್ 16 ರಂದು ಹಾಡುಹಗಲೇ ರೌಡಿಶೀಟರ್ ಮಾಪಣ್ಣನ ಕೊಲೆ ನಡೆದಿತ್ತು. ಈ ಹಿನ್ನಲೇ ಮೃತ ಮಾಪಣ್ಣನ ಪತ್ನಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರು. ದೂರಿನ ಬೇನ್ನಲ್ಲೇ ಮೂವರು ಆರೋಪಿತರುಗಳಾದ ಎ2 ಆರೋಪಿ ಹುಸೇನಿ, ಎ3 ಆರೋಪಿ ಶಿವಪ್ಪಗೌಡ ಮತ್ತು ಮಹಮ್ಮದ್ ರಿಯಾಜ್ ನನ್ನು ಪೊಲೀಸರು ಮಾರ್ಚ್ 20 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಇದೀಗ ಮಾರ್ಚ್ 29 ರ ಪ್ರಥಮ ವರ್ತಮಾನದ ವರದಿಯಲ್ಲಿರುವ ಆರೋಪಿತರಾದ ಎ10 ಮಹ್ಮದ್ ಅಲ್ಲಾವುದ್ದೀನ್ ಕಂಕರ್, ಎ11 ಆರೋಪಿ ಸಾಕೀಬ್ ಹುಸೇನಿ ಕಾಲಿಮತ್ತು ನನ್ನು ದಸ್ತಗಿರಿ ಮಾಡಿ ಮಾರ್ಚ್ 30 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು  ತಿಳಿಸಿದ್ದಾರೆ. ಇದನ್ನೂ ಓದಿ: ಸೇಡಿಗೆ ಸೇಡು, ಖಾಕಿ ಬೇಟೆ, ನೆತ್ತರು ಹರಿಸಿದ ಹಂತಕರು ಜೈಲಿಗೆ

ಮೃತ ಮಾಪಣ್ಣನ ಕೊಲೆಗೆ ಸಂಭಂಧಪಟ್ಟಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಆರೋಪಿಗಳಿಬ್ಬರು 4 ವಾರಗಳಿಂದ ಆರೋಪಿ ಹುಸೇನಿ ತಿಳಿಸಿದಂತೆ ಮೃತ ಮಾಪಣ್ಣನನ್ನು ಹಿಂಬಾಲಿಸಿ, ಮೃತನ ಬಗ್ಗೆ ಮಾಹಿತಿ ನೀಡಿ, ಕೊಲೆಯಾಧ ಬಳಿಕ ಮೃತಪಟ್ಟಿದ್ದಾನೊ ಅಥವಾ ಇಲ್ಲವೋ ಎಂಬುದನ್ನು ಘಟನೆ ಸ್ಥಳಕ್ಕೆ ಬಂದು ನೋಡಿ ಹುಸೇನಿಗೆ ಖಚಿತಪಡಿಸಲು ಮೊಬೈಲ್‌ಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದು ತನಿಖೆ ವೇಳೆ ಸಾಬೀತಾಗಿದೆ. ಮತ್ತು ಕೃತ್ಯಕ್ಕೆ ಬಳಸಲಾದ ಆಯುಧಗಳನ್ನು, ಮೊಬೈಲ್, ಮೋಟಾರ್ ಸೈಕಲ್, ಕಾರನ್ನು ಜಪ್ತಿಮಾಡಿಕೊಳ್ಳಲಾಗಿದೆ ಎಂದು ಡಿಎಸ್‌ಪಿ ಜಾವೇದ್ ಇನಾಂದಾರ ರವರು ತಿಳಿಸಿದ್ದಾರೆ.

 

About the Author

admin

Administrator

Visit Website View All Posts

Spread the love

Post navigation

Previous: ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ: HDK
Next: ಭೋವಿ ನಿಗಮದಲ್ಲಿ ಬಹುದೊಡ್ಡ ಹಗರಣ!

Views:

14

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.