ಮಲೈಕಾ ಅರೋರಾ ಮನೇಲಿ ಓಣಂ ಸಂಭ್ರಮ

  • In Cinema
  • August 31, 2020
  • 440 Views
ಮಲೈಕಾ ಅರೋರಾ ಮನೇಲಿ ಓಣಂ ಸಂಭ್ರಮ

ಮಲೈಕಾ ಫ್ಯಾಮಿಲಿ ಜೊತೆ ಓಣಂ ಆಚರಣೆಯ ಪೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ತಮ್ಮ ಅಮ್ಮನ ಮನೆಗೆ ಭೇಟಿ ನೀಡಿದರು.

ಈ ವರ್ಷವೂ ಭಿನ್ನವಾಗಿರಲಿಲ್ಲ ಕೊರೋನಾ ವೈರಸ್ ಲಾಕ್ಡೌನ್ ಕಾರಣ ಅರೋರಾ ಸಹೋದರಿಯರು ಐದು ತಿಂಗಳ ನಂತರ ಕುಟುಂಬದೊಂದಿಗೆ ಮತ್ತೆ ಓಣಂ ಆಚರಿಸಲು ಒಂದಾದರು.

ಮಲೈಕಾ ಹಾಗೂ ಅಮೃತಾ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಓಣಂ ಸದ್ಯ (ಓಣಂನಲ್ಲಿ ತಯಾರಿಸಿದ ವಿಶೇಷ ಆಹಾರ) ಮತ್ತು ಕೈಯಲ್ಲಿ ಪಾಪಡ್ ಹಿಡಿದಿಟ್ಟುಕೊಂಡ, ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದ್ಭುತ ಕೇರಳ ಆಹಾರವನ್ನು ತಯಾರಿಸಿದ ಅವರ ತಾಯಿ ಜಾಯ್ಸ್ ಅರೋರಾ ಕೂಡ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

Related