ಕಂಚು ಗೆದ್ದ ಲವ್ಲಿನಾ

ಕಂಚು ಗೆದ್ದ ಲವ್ಲಿನಾ

ಟೋಕಿಯೊ :ಒಲಿಂಪಿಕ್ಸ್ ನ ವನಿತೆಯರ 69 ಕೆಜಿ ವಿಭಾಗದಲ್ಲಿ ಭಾರತದ ಲವ್ಲಿನಾ ಬೊರ್ಗೊಹೇನ್ ಸೆಮಿಫೈನಲ್‌ನಲ್ಲಿ ಸೋಲುಕಂಡಿದ್ದು, ಕಂಚಿನ ಪದಕದಿಂದ ತೃಪ್ತಿಕಂಡರು. ಬಾಕ್ಸರ್ ಲವ್ಲಿನಾ ತಮ್ಮ ಎದುರಾಳಿ ಟರ್ಕಿಯ ಬುಸೆನಾ ಸುರ್ಮೆನೆಲಿ ವಿರುದ್ಧ ಪರಾಜಯಗೊಂಡು ಚಿನ್ನದ ಪದಕ ತಪೋಗಿದೆ.

ಮೊದಲ ಸುತ್ತಿನಲ್ಲಿ ಲವ್ಲಿನಾ ಅದ್ಭುತ ಪ್ರದರ್ಶನ ನೀಡಿದ್ದು. ಬಾಕ್ಸರ್ ಎಂಸಿ ಮೇರಿ ಕೋಮ್ ನಂತರ ಕಂಚಿನ ಪದಕ ಗೆದ್ದ ಹೆಮ್ಮೆ ಎರಡನೇ ಮಹಿಳಾ ಬಾಕ್ಸರ್ ಲವ್ಲೀನಾ ಅವರದ್ದಾಗಿದೆ. ಟೋಕಿಯೊ ಒಲಂಪಿಕ್ಸ್ನ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಬಳಿಕ ಕಂಚಿನ ಪದಕ ಜಯಿಸಿದ ಎರಡನೇ ಅಥ್ಲೀಟ್ ಎನಿಸಿಕೊಂಡ ಲವ್ಲಿನಾ.

Related