ಮತ್ಸ್ಯ ರೂಪದ ಮಗು ಜನನ

ಮತ್ಸ್ಯ ರೂಪದ ಮಗು ಜನನ

ಕೊಪ್ಪಳ : ಇಲ್ಲಿನ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ಸ್ಯ ರೂಪದ ಮಗು ಜನಸಿದ್ದು, ಮೃತಪಟ್ಟಿದೆ.

ಮಗುವಿನ ಅಸಹಜ ಬೆಳವಣಿಗೆ ಬಗ್ಗೆ ವೈದ್ಯರು ಪೊಷಕರಿಗೆ ಮಾಹಿತಿ ನೀಡಿದ್ದರು. ಅಸಹಜ ಮಗುವಾದರೂ ಸಲಹುವುದಾಗಿ ಕನಸು ಕಂಡಿದ್ದರು. ಆದರೆ ಮಗು ಮೃತಪಟ್ಟಿರುವುದಕ್ಕೆ ದಂಪತಿ ಕಣ್ಣೀರಿಡುತ್ತಿದ್ದಾರೆ.

Related