ಐರಾ ಇದೀಗ ಟೀಚರ್

ಐರಾ ಇದೀಗ ಟೀಚರ್

ಬೆಂಗಳೂರು : ಸ್ಯಾಂಡಲ್ವುಡ್ ನಟ ಯಶ್ ಮತ್ತು ರಾಧಿಕಾ ದಂಪತಿ ಇಬ್ಬರು ಮುದ್ದಾದ ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗದೇ ಪುಟಾಣಿಗಳಿಗಾಗಿಯೇ ಸಮಯ ಮೀಸಲಿಟ್ಟಿದ್ದರು, ಈ ಸ್ಟಾರ್ ಜೋಡಿ. ಇದೀಗ ಮಗಳು ಐರಾ ತಮ್ಮನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಳೆ.

ಯಥರ್ವನ ಜತೆಗೆ ಇದ್ದು, ಅವನ ಬೇಕು ಬೇಡಗಳನ್ನು ಐರಾ ವಿಚಾರಿಸುತ್ತಿದ್ದಾಳೆ. ಅಷ್ಟೇ ಅಲ್ಲ ಒಂದರ್ಥದಲ್ಲಿ ಎಲ್ಲವನ್ನು ಹೇಳಿಕೊಡುವ ಟೀಚರ್ ಸಹ ಆಗಿದ್ದಾಳೆ.

Related