ಮಳೆ ಪ್ರವಾಹಕ್ಕೆ ನೂರಾರು ಕುರಿಗಳು ಬಲಿ..!

  • In Crime
  • July 16, 2022
  • 196 Views
ಮಳೆ ಪ್ರವಾಹಕ್ಕೆ ನೂರಾರು ಕುರಿಗಳು ಬಲಿ..!

ಭಾರತದಲ್ಲಿ ಬಹುತೇಕ ಕಡೆ ಭಾರೀ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಭಾರತದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಜಾನುವಾರುಗಳು ಮುಳುಗಿ ಸತ್ತಿವೆ  ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಕುರಿಗಳ ಹಿಂಡು ಮಳೆಯ ಪ್ರವಾಹಕ್ಕೆ ಸಿಲುಕಿ ಸತ್ತಿರುವ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ.


ಇತ್ತೀಚೆಗೆ ಮಧ್ಯಪ್ರದೇಶದ ಶಿವಪುರಿ ನಗರದಲ್ಲಿ ಭಾರೀ ಮಳೆಯ ವೇಳೆ ಸಿಡಿಲು ಬಡಿದು ಇಪ್ಪತ್ತು ಕುರಿಗಳ ಹಿಂಡು ಸಾವನ್ನಪ್ಪಿವೆ.

Related