ಇತಿಹಾಸಕಾರ ಷ.ಶೆಟ್ಟರ್ ವಿಧಿವಶ

ಇತಿಹಾಸಕಾರ ಷ.ಶೆಟ್ಟರ್ ವಿಧಿವಶ

ಬೆಂಗಳೂರು, ಫೆ. 28 : ಇತಿಹಾಸಕಾರ ಷ. ಶಟ್ಟರ್ ಇಂದು ನಸುಕಿನ ಜಾವದಲ್ಲಿ ವಿಧಿವಶರಾಗಿದ್ದಾರೆ
ಖ್ಯಾತ ಇತಿಹಾಸಕಾರ ಷ.ಶೆಟ್ಟರ್ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ (85) ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶ್ವಾಸಕೋಸದಲ್ಲಿ ನೀರು ತುಂಬಿದ್ದ ಪರಿಣಾಮ ಅವರು ವಾರದಿಂದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

Related