ಗ್ರಾ.ಪಂ ದಂಗಲ ಕಮಲ ಕಿಲಕಿಲ್

ಗ್ರಾ.ಪಂ ದಂಗಲ ಕಮಲ ಕಿಲಕಿಲ್

ಗಜೇಂದ್ರಗಡ : ಬಹಳ ಕಾತುರದಿಂದ ಕಾಯುತ್ತಿದ್ದ ಹಳ್ಳಿ ಪಂಚಾಯತಿ ಫಲಿತಾಂಶ ಇದೀಗ ಹೊರಬಿದ್ದಿದೆ.ಗಜೇಂದ್ರಗಡ ತಾಲೂಕಿನ 27 ಸ್ಥಾನಗಳ ಫಲಿತಾಂಶ ಇದೀಗ ಹೊರ ಬಂದಿದ್ದು ಇದರಲ್ಲಿ ಬಿಜೆಪಿ ಬೆಂಬಲಿತ 16, ಕಾಂಗ್ರೆಸ್ 10, ಇತರೆ 01 ಅಭ್ಯರ್ಥಿಗಳು ಗೆಲುವಿನ ದಡ ಸೇರಿದ್ದಾರೆ.

ನಗೆ ಬೀರಿದ ಅಭ್ಯರ್ಥಿಗಳ ವಿವರ

ರಾಜೂರ ಪಂಚಾಯಿತಿ ಭೈರಾಪುರ ತಾಂಡಾ- ಶಿವಕುಮಾರ ಜಾಠೋತ್ತರ ಬಿಜೆಪಿ, ಬೈರಾಪೂರ- ಕಳಕವ್ವ ಜೋಳಣ್ಣವರ ಬಿಜೆಪಿ, ಕಾಲಕಾಲೇಶ್ವರ ಕಾವೇರಿ ಪರಶುರಾಮ ಚಿಲಝರಿ ಬಿ, ಮುತ್ತಣ್ಣ ತಳವಾರ ಕಾಂ, ದಿಂಡೂರು ಶಿದ್ದವ್ವ ಕುರುಮನಾಳ ಬಿ, ಸುರೇಶ ಪಮ್ಮಾರ ಬಿ, ಗೋಗೇರಿ ಪಂಚಾಯತಿ ನಾಗರಸಕೊಪ್ಪ ತಾಂಡಾ- ಮಲ್ಲವ್ವ ಚವ್ಹಾಣ ಬಿಜೆಪಿ, ನಾಗರಸಕೊಪ್ಪ ವಿಜಯಲಕ್ಷ್ಮಿ ಲಾವಕ್ಕಿ ಬಿ, ಶರಣಪ್ಪ ಕೊಡಗಾನೂರ ಬಿ, ಹಾಳಕೇರಿ ಗಿರೀಯಪ್ಪ ಮುಲ್ಕಿಪಾಟೀಲ ಕಾಂಬಾಳಪ್ಪ ಸಲೇಖಾನ ಕಾ, ಶರಣವ್ವ ಮೂಲಿಮನಿ ಕಾ , ಗುಳಗುಳಿ ಪಂಚಾಯತಿ ರುದ್ರಾಪುರ- ವೀರೂಪಾಕ್ಷಪ್ಪ ಶಿರಗುಪ್ಪಿ, ರಾಂಪೂರ ಪುರ್ತಗೇರಿ ಗ್ರಾಮದ ಯಲ್ಲವ್ವ ಕಳಕಪ್ಪ ಮುಶಿಗೇರಿ ಬಿ, ಬಾಳಾಜೀರಾವ್ ಬೋಸ್ಲೆ ಬಿ, ಹೊಸರಾಂಪೂರ ಮಾರುತ್ತೆಪ್ಪ ಜಿಗೇರಿ ಕಾಂ, ವೀರಾಪೂರ ಶರಣಪ್ಪ ಬಸವಂತಪ್ಪ ಆರೇರ ಬಿ, ಮುತ್ತವ್ವ ಪವಾಡೆಪ್ಪ ಗುಡದೂರ ಬಿ, ಹಿರೇಕೊಪ್ಪ ಭೀಮನಗೌಡ ಗೌಡರ ಕಾ, ಶೇಖವ್ವ ಅಬ್ಬಿಗೇರಿ ಕಾಂ, ಚಿಲ್ ಝರಿ ಶಿವಪುತ್ರಪ್ಪ ಕಡಬಲಕಟ್ಟಿ ಕಾಂ, ಚನ್ನಮ್ಮ ಉಪ್ಪಾರ ಬಿ, ರಾಂಪುರ ಶಿವರಾಜ ಗೌಡ್ರ ಬಿ, ಹುಲಿಗೆವ್ವ ಸಣ್ಣಕ್ಕಿ ಕಾ, ಮುಶಿಗೇರಿ ಗ್ರಾ.ಪಂ ಪ್ಯಾಟಿ ಚಂದ್ರಶೇಖರ ಮುದೇನಗುಡಿ ಕಾ, ಚಿಕ್ಕ ಅಳಗುಂಡಿ ಕವಿತಾ ಲಗುಬಗಿ ಬಿ, ಮಲ್ಲಪ್ಪ ಹುಲ್ಲೂರ ಬಿ, ಸೇರಿದಂತೆ ಇತರರಿದ್ದರು.

ಈಗ ಎರಡನೇ ಹಂತದ ಮತ ಎಣಿಕೆ ಶುರುವಾಗಿದೆ. ಮೊದಲನೇಯ ಹಂತದಲ್ಲಿ ಬಿ.ಜೆ.ಪಿ.ಯ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ಸರಮಾಲೆಯನ್ನು ಹಾಕಿಕೊಂಡಿದ್ದಾರೆ.

Related