ಕುದುರೆ ಬಾಲದ ಮೋಡ ಪ್ರತ್ಯಕ್ಷ!

ಕುದುರೆ ಬಾಲದ ಮೋಡ ಪ್ರತ್ಯಕ್ಷ!

ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ಹಲವೆಡೆ ರಾಕ್ಷಸ ರೂಪಿ ಮೋಡ ಪ್ರತ್ಯಕ್ಷವಾಗಿದ್ದು, ಭೀಮಾನದಿ ನೀರಿನಲ್ಲಿ ಕಾಣಿಸಿಕೊಂಡ ಹಿಮಕಣ ಮೋಡ ಹಾಗು ಚಂಡಮಾರುತ ರೀತಿಯ ಮೋಡ ನೋಡಿ ಯಾದಗಿರಿ ಮಂದಿಬೆಚ್ಚಿ ಬಿದ್ದಿದ್ದಾರೆ.

ಬಹಳಷ್ಟು ವರ್ಷಗಳ ನಂತರ ಕಾಣಿಸಿಕೊಂಡ ಈ ಹಿಮಕಣ ಮೋಡ, ಆಗಸದಿಂದ ನೆಲಕ್ಕೆ ಬಿಳುತ್ತಿರುವ ರೀತಿಯಲ್ಲಿ ಕಾಣಿಸಿಕೊಂಡಿದೆ. ಈ ಮೋಡಕ್ಕೆ ಆಡು ಭಾಷೆಯಲ್ಲಿ ಕುದುರೆ ಬಾಲದ ಮೋಡ ಎಂದು ಹೆಸರಿದೆ.

Related