ಕಾರ್ಯದರ್ಶಿ ಸುಬ್ಬರಾವ್‌ರವರಿಗೆ ಬೀಳ್ಕೊಡುಗೆ

ಕಾರ್ಯದರ್ಶಿ ಸುಬ್ಬರಾವ್‌ರವರಿಗೆ ಬೀಳ್ಕೊಡುಗೆ

ದೇವದುರ್ಗ-ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಹಾಯಕರಾಗಿ, ಸಹ ಕಾರ್ಯದರ್ಶಿಯಾಗಿ ೧೯೮೦ ರಿಂದ ಸೇವೆ ಸಲ್ಲಿಸಿ. ತಮ್ಮ ನಿವೃತ್ತಿಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಶ್ರೀ ಸುಬ್ಬರಾವ್ ಮಲ್ಲಾರ್ಜಿರಾವ್ ರವರನ್ನು ಶನಿವಾರ ಸನ್ಮಾನಿಸಿ ಬೀಳ್ಕೊಡುಗೆ ಮಾಡಿ ಗೌರವಿಸಿದರು,
ಈ ಸಂದರ್ಭದಲ್ಲಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ ಅಧ್ಯಕ್ಷರಾದ ನಾಗರಾಜ ಪಾಟೀಲ್ ನಿಲ್ಲಗಲ್ , ಉಪಾಧ್ಯಕ್ಷರಾದ ಭೀಮರೆಡ್ಡಿ ವಗಡಂಬಳಿ, ನಿರ್ದೇಶಕರಾದ ಭೀಮನಗೌಡ ಮಾಲಿ ಪಾಟೀಲ ಅಂಜಳ, ಶಿವನಗೌಡ ಪಾಟೀಲ್ ಕುಪ್ಪಿ , ಸಿದ್ದರಾಮರೆಡ್ಡಿ ಪಾಟೀಲ್ ಕಮತಗಿ , ಶಿವಕುಮಾರ ಅಕ್ಕರಿಕಿ, ಶಿವರಾಜ ನಾಯಕ ಮಕಾಸಿ ಅಂಜಳಾ , ಮಹ್ಮದ್‌ಸೋಪಿ ಸಾಬ್‌ಕುರೇಶಿ , ಶ್ಯಾಮ್‌ಸುಂದರಅಬಕಾರಿ , ಶ್ರೀಮತಿ ಮಲ್ಲಮ್ಮಡೆಂಗಿ , ಶ್ರೀಮತಿ ಆಶಾ ಬೀಭುವಾಜಿ ಗೌರರಂಪೇಟ್, ಮಲ್ಲಿಕಾರ್ಜುನಗೌಡ ಸೂಗೂರು , ಮಾಜಿ ಅಧ್ಯಕ್ಷರುಗಳಾದ ರಂಗಣ್ಣ ಪಾಟೀಲ್ ಅಳುಂಡಿ , ಬಸ್ಸಪ್ಪ ಅರಷಿಣಗಿ, ಬಸವಂತರಾಯ ಪೊಲೀಸ್ ಪಾಟೀಲ್, ಮಾಜಿ ಉಪಾಧ್ಯಕ್ಷರು ಶ್ರೀಮತಿ ರೇಣುಕಮ್ಮ , ಮಾಜಿ ನಿರ್ದೇಶಕರು ತಾಯಣ್ಣ ಚಿತ್ರಗಾರ , ಹಾಗೂ ಕಾರ್ಯದರ್ಶಿ ಸೋಮಶೇಖರ್, ಹಾಗೂ ಇನ್ನಿತರರಿದ್ದರು.

Related