ಸಿಲಿಕಾನ್ ಸಿಟಿಯಲ್ಲಿ‌ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್

ಸಿಲಿಕಾನ್ ಸಿಟಿಯಲ್ಲಿ‌ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್

ಬೆಂಗಳೂರು: ಹೊಸ ವರ್ಷ ಆಚರಣೆಗೆ ಸಿಲಿಕಾನ್ ಸಿಟಿ ಪೊಲೀಸ ಅಧಿಕಾರಿಗಳು ಹೈ ಅಲರ್ಟ್‌ ಆಗಿದ್ದು ಕುಡಿದು ವಾಹನ ಚಲಿಸುತ್ತಿರುವವರ ವಿರುದ್ಧ ಕೇಸು ದಾಖಲು ಮಾಡುತ್ತಿದ್ದಾರೆ.

ಹೊಸ ವರ್ಷಕ್ಕೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ ನಗರದಾದ್ಯತ ಟ್ರಾಫಿಕ್ ಪೊಲೀಸರಿಂದ ಡ್ರಿಂಕ್ & ಡ್ರೈವ್ ಟೆಸ್ಟ ನಡೆಸುತ್ತಿದಾರೆ. ಪೊಲೀಸರ ಆಯುಕ್ತರ ಸೂಚನೆ ಮೇರೆಗೆ ತಪಸಣೆಯ ಆರಂಭ ಮಾಡಿದ್ದಾರೆ. ಕುಡಿದು ವಾಹನ ಚಲಾಯಿಸದಂತೆ ಈಗಿನಿಂದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಕುಡಿದು ವಾಹನ ಚಲಾಯಿಸಿದ್ರೆ ವಾಹನ ಸೀಜ್ ಮಾಡಲಾಗುತ್ತೆ ಎಂದು ತಿಳಿದು ಬಂದಿದೆ.

Related