ಡಿಎಚ್ಓ ಕಛೇರಿ ನೌಕರನಿಗೆ ಕೊರೋನಾ

ಡಿಎಚ್ಓ ಕಛೇರಿ ನೌಕರನಿಗೆ ಕೊರೋನಾ

ಮಂಡ್ಯ : ಮಂಡ್ಯದಲ್ಲಿ ಡಿಎಚ್ಓ ಕಛೇರಿಗೂ ವಕ್ಕರಿಸಿತು ಕೊರೋನಾ ಡಿಎಚ್ಓ ಆಫೀಸ್ನ ಡಿ ಗ್ರೂಪ್ ನೌಕರನಿಗೆ ಕೊರೋನಾ ಪಾಸಿಟಿವ್. ಡಿಎಚ್ಓ ಕಛೇರಿ ಸೀಲ್ ಡೌನ್.

ವೈದ್ಯಾಧಿಕಾರಿ ಸಭೆಯಲ್ಲಿ ಕಾಫಿ,ಟೀ ನೀಡಿದ್ದ ಡಿಎಚ್ಓ ಕಛೇರಿಯ ನೌಕರನಿಗೆ ಕೊರೋನಾ ಪಾಸಿಟಿವ್ ಹೆಲ್ತ್ ಬುಲೆಟಿನ್ ನಲ್ಲಿ ಅಧಿಕೃತ ಘೋಷಣೆ. ಡಿ ಗ್ರೂಪ್ ನೌಕರನ್ನುಮಂಡ್ಯ ಕೊವಿಡ್ ಆಸ್ಪತ್ರೆಗೆ ದಾಖಲಿಸಿದರು.

Related