ಡಿಕೆಶಿ ಮನೇಲಿ ಆಯುಧ ಪೂಜೆಯ ಸಂಭ್ರಮ

ಡಿಕೆಶಿ ಮನೇಲಿ ಆಯುಧ ಪೂಜೆಯ ಸಂಭ್ರಮ

ಬೆಂಗಳೂರು: ಇಂದು (ಅ.23 ಸೋಮವಾರ) ನಾಡಿನಾದ್ಯಂತ ಆಯುಧ ಪೂಜೆಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು.

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರೊಂದಿಗೆ ಸದಾಶಿವನಗರ ನಿವಾಸದಲ್ಲಿ ಆಯುಧಪೂಜೆ ನಿಮಿತ್ತ ಪೂಜೆ ಸಲ್ಲಿಸಿದರು.

Related