ಬಿಜೆಪಿ ಕೋರ ಕಮಿಟಿ ಸಭೆ

ಬಿಜೆಪಿ ಕೋರ ಕಮಿಟಿ ಸಭೆ

ಬೆಂಗಳೂರು : ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ
ಸಭೆ ನಡೆಯಲಿದೆ.ಇಂದು ಸಂಜೆ 5ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು,ಈ ವೇಳೆ ರಾಜ್ಯ ಸಭಾ ಅಭ್ರ‍್ಥಿ ಆಯ್ಕೆ ಬಗ್ಗೆ ರ‍್ಚೆ ನಡೆಸಲಾಗುವುದು ಎನ್ನಲಾಗಿದೆ.

ಈ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು, ಅರುಣ್ ಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಈ ಬಾರಿ ಕೊರೊನಾ ನೆಪ ಹೇಳಿ ವಿಧಾನಸೌಧದಲ್ಲಿ ನಡೆಸಬೇಕಿದ್ದ ಸುದ್ದಿಗೋಷ್ಠಿಯನ್ನು ರದ್ದು ಮಾಡಿದೆ ಎಂಬುದಾಗಿ ತಿಳಿದುಬಂದಿದೆ.

Related