ಬಿಜೆಪಿ ಶಾಸಕರಿಗೆ ಕಾಂಗ್ರೇಸ್ ಮೇಲೆ ಕಣ್ಣು.

ಬಿಜೆಪಿ ಶಾಸಕರಿಗೆ ಕಾಂಗ್ರೇಸ್ ಮೇಲೆ ಕಣ್ಣು.

ಮಾಧ್ಯಮಗಳ ಹಿಂದೆ ಇಬ್ಬರೂ ಶಾಸಕರು ಒಂದರ ನಂತರ ಒಂದು ಎಂಬಂತೆ ಎರಡು ಶಾಲು ಹಾಕದರು. ಮಾಧ್ಯಮ ಸಿಬ್ಬಂದಿ ಫೋಟೋ, ವಿಡಿಯೋ ಚಿತ್ರೀಕರಿಸಲು ಮುಂದಾಗುತ್ತಿದ್ದಂತೆ ಬೈರತಿ ಸುರೇಶ್ ಶಾಲು ತೆಗೆದರು.

ರಾಷ್ಟ್ರಪತಿ ಚುನಾವಣೆ ಹಿನ್ನಲೆ ಎಲ್ಲಾ ಶಾಸಕರು ಮತದಾನಕ್ಕೆ ವಿಧಾನ ಸೌಧಕ್ಕೆ ಆಗಮಿಸಿ ವೋಟ್ ಮಾಡುತ್ತಿದ್ದಾರೆ. ಮತದಾನ ಮಾಡಿ ಬರುತ್ತಿದ್ದ ಕಾಂಗ್ರೇಸ್ ಶಾಸಕ ಬೈರತಿ ಸುರೇಶ್ ಅವರಿಗೆ ಬಿಜೆಪಿ ಶಾಸಕರರಾದ ರಾಜುಗೌಡ ಮತ್ತು ಎಂ.ಪಿ ರೇಣುಕಾಚಾರ್ಯ ಬಲವಂತವಾಗಿ ಹಿಡಿದು ಕೊರಳಿಗೆ ಕೇಸರಿ ಸಾಲು ಹಾಕಿದ ಘಟನೆ ಬೆಳಕಿಗೆ ಬಂದಿದೆ. ಬೈರತಿ ಸುರೇಶ್ ಅವರು ಬೇಡ ಬೇಡ ಅಂದ್ರೂ ಮಾಧ್ಯಮಗಳ ಮುಂದೆ ಇಬ್ಬರೂ ಬಿಜೆಪಿ ನಾಯಕರು ಒಂದರ ನಂತರ ಒಂದು ಎಂಬಂತೆ ಎರಡು ಶಾಲು ಹಾಕಿದರು. ಮಾಧ್ಯಮ ಸಿಬ್ಬಂದಿ ಫೋಟೋ, ವಿಡಿಯೋ ಚಿತ್ರೀಕರಿಸಲು ಮುಂದಾಗಿತ್ತಿದ್ದಂತೆ ಬೈರತಿ ಸುರೇಶ್ ಶಾಲು ತೆಗೆದರು.

Related