ಸ್ಯಾಂಡಲ್‌ವುಡ್ ತಾರೆಯರ ಬರ್ತ್ ಡೇ

ಸ್ಯಾಂಡಲ್‌ವುಡ್ ತಾರೆಯರ ಬರ್ತ್ ಡೇ

ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್, ನಿರ್ದೇಶಕ ಉಪೇಂದ್ರ ಅವರು 53ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಕೊರೋನಾ ಹಿನ್ನೆಲೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಉಪೇಂದ್ರ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಇನ್ನು ಜನ್ಮದಿನದ ಪ್ರಯುಕ್ತ ಇವರ ಹೊಸದಾದ ಪ್ಯಾನ್ ಇಂಡಿಯಾ ಸಿನಿಮಾವಾದ ‘ಕಬ್ಜ’ ಚಿತ್ರದ ಥೀಮ್ ಪೋಸ್ಟರ್‌ನ್ನು ಚಿತ್ರತಂಡ ರಿಲೀಸ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಎ, ಶ್, ಉಪೇಂದ್ರ, ಬುದ್ಧಿವಂತ, ರಕ್ತಕಣ್ಣೀರು ಹೀಗೆ ಸಾಲು ಸಾಲು ಸಿನಿಮಾಗಳಲ್ಲಿನ ವಿಭಿನ್ನ ಅಭಿನಯದ ಮೂಲಕ ಸಾವಿರಾರು ಅಭಿಮಾನಿಗಳನ್ನು ಗಳಿಸಿದ್ದಾರೆ.

ಇನ್ನು ಸ್ಯಾಂಡಲ್‌ವುಡ್‌ನ ಕಣ್ಣೀರ ರಾಣಿ ಶೃತಿ ಅವರು ಕೂಡ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ನಮ್ಮನಗಲಿದ ದಾದಾ ಎಂದು ಖ್ಯಾತರಗಿದ್ದು ಎಲ್ಲರ ಮನೆಮನಗಳನ್ನು ಗೆದ್ದಿದ್ದ ಡಾ. ವಿಷ್ಣವರ್ಧನ್ ಅವರ 70ನೇ ಜನ್ಮಮಹೋತ್ಸವಿಂದು. ಇವರ ಅಮೋಘ ಅಭಿನಯ ಮಾತ್ರ ಇನ್ನು ಜನಮಾನಸಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಈ ಕುಚಿಕು ಬರ್ತ್ ಡೇ.

Related