ಉತ್ತಮ ಶಿಕ್ಷಕ ಪುರಸ್ಕಾರ ಸಮಾರಂಭ

ಉತ್ತಮ ಶಿಕ್ಷಕ ಪುರಸ್ಕಾರ ಸಮಾರಂಭ

ಕಲಬುರಗಿ : ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರಗಿ ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಶಿಕ್ಷಕ ಪುರಸ್ಕಾರ ಸಮಾರಂಭ ಕಲಾ ಮಂಡಳಿ ಅನಪೂರ್ಣ ಕಾಸ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉತ್ತಮ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾದ ಶಿಕ್ಷಕರಾದ ಆರ್ ಸುಲೇಖಾ ಮಾಲಿಪಾಟೀಲ, ಲತಾ ಡಿ.ಎನ್, ಈರಪ ಕಣಸೂರ, ಡಾ.ರಾಜಕುಮಾರ್ ಪಾಟೀಲ, ಚಂದ್ರಕಾಂತ್ ಭಾಗನ್, ರಾಜಕುಮಾರ ಸುಂಬಡ್, ಧರ್ಮರಾಯ ಕೋರಳಿ, ದೇವಾನಂದ ಸಾವಳಗಿ, ಮಹಿಬೂಬಸಾಬ ಜಮಾದಾರ, ರವಿಕುಮಾರ ಹೂಗಾರ ಮತ್ತು ವಿಶೇಷ ಗೌರವ ಸನ್ಮಾನ ಸುರೇಖಾ ಡೆಂಗಿ ಹಾಗೂ ಮುಕುಂದಪಾ ನಂದಗಾವ ಪಡೆದಿದ್ದಾರೆ.

ಉದ್ಘಾಟಕರಾದ ನೀಲಕಂಠರಾವ ಮೂಲಗೆ, ಪ್ರಶಸ್ತಿ ಪ್ರದಾನರಾಗಿ ಡಾ.ಲಿಂಗರಾಜ ಶಾಸ್ತ್ರೀ, ಮುಖ್ಯ ಅತಿಥಿ ಮಲಯ ಗುತೇದಾರ ಚಕೋರ ಮೆಹತಾ ಮತ್ತು ಬಿ.ಎಸ್ ಮಾಲಿಪಾಟೀಲ ಅಧ್ಯಕ್ಷರಾಗಿ ಬಿ. ಎಚ್. ನಿರಗುಡಿ ಆಗಮಿಸಿದ್ದರು.

Related