ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವ 19ರ ಬೆಡಗಿ

ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವ 19ರ ಬೆಡಗಿ

ತೆಲುಗು ಚಿತ್ರರಂಗದಲ್ಲಿ ಚಿಕ್ಕವಯಸಿನಲ್ಲಿ ನಟನೆಯ ಮಾಡುವ ಮೂಲಕ ಅಭಿಮಾನಿಗಳ ಬಳಗವನ್ನು ಹೊಂದಿರುವ ನಟಿ ಅನಿಕಾ ಈಗ ಪಟ್ಟೆ ಹುಡುಗರ ನಿದ್ದೆ ಕೆಡಿಸುತ್ತಿರುವ ಹುಡುಗಿಯಾಗಿ ಬೆಳೆದು ನಿಂತಿದ್ದಾರೆ.

ಹೌದು, 19 ರ ಹರೆಯದಲ್ಲಿರುವ ಅನಿಕಾ ಇತ್ತೀಚಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಗಳನ್ನು ನೋಡಿ ಅನಿಕಾ ಅಭಿಮಾನಿಗಳು ಗ್ಲಾಮರ್ ಗೊಂಬೆಯೊಂತಿದಿಯಾ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.

ಅನಿಕಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2007ರಲ್ಲಿ. 2019ರ ‘ವಿಶ್ವಾಸಂ’ ಸಿನಿಮಾ ಮೂಲಕ ಅವರ ಜನಪ್ರಿಯತೆ ಹೆಚ್ಚಿತು. ಆಗ ಅವರು ಬಾಲ ನಟಿಯಾಗಿ ಗುರುತಿಸಿಕೊಂಡಿದ್ದರು.

ಈಗ ಅನಿಕಾ ಅವರು ನಾಯಕಿ. 2023ರಲ್ಲಿ ರಿಲೀಸ್ ಆದ ‘ಬುಟ್ಟ ಬೊಮ್ಮ’ ಸಿನಿಮಾ ಮೂಲಕ ನಾಯಕಿ ಆಗಿ ಅನಿಕಾ ಕಾಣಿಸಿಕೊಂಡರು.

 

Related