ಅರೆಸ್ಟ್ ಆದ ಸೋನು ಶ್ರೀನಿವಾಸ್ ಗೌಡ ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿದ್ದೇನೆ?

ಅರೆಸ್ಟ್ ಆದ ಸೋನು ಶ್ರೀನಿವಾಸ್ ಗೌಡ ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿದ್ದೇನೆ?

ಬೆಂಗಳೂರು: ರಾಯಚೂರು ಮೂಲದ ಏಳು ವರ್ಷದ ಹೆಣ್ಣು ಮಗುವನ್ನು ಸೋನು ಶ್ರೀನಿವಾಸ ಗೌಡ ಅವರು ಅಕ್ರಮವಾಗಿ ತಮ್ಮ ಮನೆಯಲ್ಲಿ 15 ದಿನಗಳಿಂದ ಇರಿಸಿಕೊಂಡ ಕಾರಣ ಪೊಲೀಸ್ ಅಧಿಕಾರಿಗಳು ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧನಕೊಳಪಡಿಸಿದ್ದಾರೆ.

ಬಂಧನಕೊಳಪಟ್ಟ ಸೋನು ಶ್ರೀನಿವಾಸ್ ಗೌಡ ಅವರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ, ನಾನು 15 ದಿನದಿಂದ ಈ ಮಗುವನ್ನು ನನ್ನ ಮನೆಯಲ್ಲಿ ಇಟ್ಟುಕೊಂಡಿದ್ದೇನೆ ಈಗಾಗಲೇ ನಾನು ಇವರ ತಂದೆ ತಾಯಿಯ ಹತ್ತಿರ ಮಾತನಾಡಿದ್ದೇನೆ ಹಾಗಾಗಿ ಅವರು ಒಪ್ಪಿಗೆ ನೀಡಿದ್ದರಿಂದ ಈ ಮಗುವನ್ನು ನನ್ನ ಮನೆಯಲ್ಲಿ ಸಾಕುತ್ತಿದ್ದೇನೆ ಎಂದು ಪೊಲೀಸರ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.

ಇದು ತಪ್ಪು ಅಂತ ನನಗೆ ಗೊತ್ತಿದ್ದರೆ ನಾನು ಪ್ರೊಸೀಜರ್ ಪ್ರಕಾರವೇ ಈ ಮಗುವನ್ನು ಸಾಕುತ್ತಿದ್ದೆ ಆದರೆ ಇದು ತಪ್ಪು ಅಂತ ನನಗೆ ಗೊತ್ತಿರಲಿಲ್ಲ. ಹಾಗಾಗಿ ಈ ಮಗೂವನ್ನು ನಾನು ಸುಮಾರು 15 ದಿನಗಳಿಂದ ನನ್ನ ಮನೆಯಲ್ಲಿ ಸಾಕುತ್ತಿದ್ದೇನೆ ಎಂದು ಪೊಲೀಸ ಅಧಿಕಾರಿಗಳ ಮುಂದೆ ಸೋನು ಶ್ರೀನಿವಾಸಗೌಡ ಅವರು ಹೇಳಿದ್ದಾರೆ

 

Related