ಸಮಿತಿ ಜಿಲ್ಲಾಧ್ಯಕ್ಷರಾಗಿ ನೇಮಕ

ಸಮಿತಿ ಜಿಲ್ಲಾಧ್ಯಕ್ಷರಾಗಿ ನೇಮಕ

ಜೇವರ್ಗಿ : ಮಾದಿಗ ದಂಡೋರ ಸಮಿತಿಯ ಕಲಬುರಗಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಪಟ್ಟಣ ಶಾಸ್ತ್ರೀ ಚೌಕ್ ಬಡಾವಣೆಯ ಧೀಮಂತ ನಾಯಕ ನಾಗರಾಜ ಅಲಗೂರ ರವರು ನೇಮಕವಾಗಿದ್ದಾರೆ.

ತಕ್ಷಣದಿಂದಲೇ ಮಾದಿಗ ದಂಡೋರ ಸಮಿತಿಯ ಜಿಲ್ಲೆ ಹಾಗೂ ಎಲ್ಲಾ ತಾಲ್ಲೂಕಿನಲ್ಲಿ ಸಮಿತಿ ರಚಿಸಬೇಕು ಹಾಗೂ ಮಾದಿಗರ ಪರವಾಗಿ ನ್ಯಾಯೋಚಿತ ಕಾರ್ಯ ಮಾಡಬೇಕೆಂದು ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ  ತಿಳಿಸಿದರು.

Related