ಕೊರೋನಾಗೆ ಮತ್ತೊಂದು ಬಲಿ

ಕೊರೋನಾಗೆ ಮತ್ತೊಂದು ಬಲಿ

ರಾಯಚೂರು : ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಇಂದು ಬೆಳಗಿನ ಜಾವ 40 ವರ್ಷದ ಕೊರೊನಾದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಳೆದ ಜೂನ್ 26ರಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವತ್ತೇ ರಾಯಚೂರು ಜಿಲ್ಲಾ ಕೊರೋನಾ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಪಡೆಯುತ್ತಿದ್ದರು.

ಮೃತ ಮಹಿಳೆ ಮಾನವಿ ತಾಲೂಕಿನವರಾಗಿದ್ದು, ಮಹಿಳೆ ಸೋಂಕಿನಿಂದ ಮೃತಪಟ್ಟಿರುವುದರಿಂದ ಅವರ ಮನೆಯ ಆಸುಪಾಸಿನ ಜನರು ಆತಂಕಕ್ಕ ಒಳಗಾಗಿದ್ದಾರೆ. ಮೃತ ಮಹಿಳೆಯ ಅಂತ್ಯ ಸಂಸ್ಕಾರವನ್ನು ಕೊರೊನಾ ನಿಯಮಗಳ ಪ್ರಕಾರವೇ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related