ಕೊರೋನಾ ನಿಯಮ ಗಾಳಿಗೆ ತೂರಿದ ಚುನಾವಣೆ

ಕೊರೋನಾ ನಿಯಮ ಗಾಳಿಗೆ ತೂರಿದ ಚುನಾವಣೆ

ಗಜೇಂದ್ರಗಡ : ಈಗಾಗಲೇ ಮೊದಲನೇ ಹಂತದ ಮತದಾನ ಮುಗಿದಿದ್ದು ಅದರ ಬೆನ್ನಲ್ಲೇ ಎರಡನೇ ಹಂತದ ಮತದಾನ ಪ್ರಾರಂಭವಾಗಿದೆ.

ಚುನಾವಣೆ ಸಂದರ್ಭದಲ್ಲಿ ಕರುಣಾ ನಿಯಮಗಳನ್ನು ಗಾಳಿಗೆ ತೂರಿದ ತಾಲೂಕು ಆಡಳಿತ, ಮತದಾರರು ಗುಂಪು ಗುಂಪಾಗಿ ವಾಹನಗಳಿಗೂ ದಾರಿ ಬಿಡದೆ ಗುಂಪು ಗುಂಪಾಗಿ ಸೇರಿದ್ದು ಮತಚಲಾವಣೆಗೆ ತೆರಳುವ ಮತದಾರರಿಗೆ ಓಲೈಕೆಯ ಕಾರ್ಯ ನಡೆದಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವಂತೆ  ರಾಜೂರುನಲ್ಲಿ ಅತಿ ಹೆಚ್ಚು ಜನರಿದ್ದು ಪೊಲೀಸ್ ಇಲಾಖೆಯು ಕೂಡ ಜನರನ್ನು ಗುಂಪು ಗುಂಪಾಗಿ ಸೇರಿಕೊಳ್ಳದೆ. ಇರುವಂತೆ ಹರಸಾಹಸಪಟ್ಟರು ಆದರೂ ಕೂಡ ಜನರು ಅವರ ಮಾತನ್ನು ತಿರಸ್ಕರಿಸಿ ಗುಂಪು ಗುಂಪಾಗಿದೆ.

ಇದೇ ರೀತಿ ಗ್ರಾ.ಪಂ ಚುನಾವಣೆ ಸಂದರ್ಭದಲ್ಲಿಯೇ ಮಾರುಕಟ್ಟೆ ಅಂತಹ ವಾತಾವರಣ ನಿರ್ಮಾಣವಾದರೆ ಈಗಾಗಲೇ ರೂಪಾಂತರ ವೈರಸ್ ಹರಡುವ ಬೀದಿ ನಲ್ಲಿಯಲ್ಲಿ ಅಧಿಕಾರಿಗಳು ತಾಲೂಕು ಆಡಳಿತ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಸಾರ್ವಜನಿಕರನ್ನು ಗುಂಪನ್ನು ಚದುರಿಸಲು ಅಧಿಕಾರಿ ವರ್ಗದವರು ತಾಲೂಕು ಆಡಳಿತ ಪೊಲೀಸ್ ಇಲಾಖೆ ವಿಫಲವಾಯಿತು.

Related