ಸೌಂದರ್ಯನ  ಜೊತೆಗೆ ಸಂಬಂಧವಿತ್ತು

ಸೌಂದರ್ಯನ  ಜೊತೆಗೆ ಸಂಬಂಧವಿತ್ತು

ಏ.6:  ಕನ್ನಡ ಸೇರಿದಂತೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಜೊತೆಗೆ ನಾನು ಸಂಬಂಧದಲ್ಲಿದೆ ಎಂದು ತೆಲುಗಿನ ಖ್ಯಾತ ನಟ ಜಗಪತಿ ಬಾಬು ಹೇಳಿದ್ದಾರೆ. ಆ ಕಾಲಕ್ಕೆ ಬೇಡಿಕೆಯ ನಟಿಯಾಗಿದ್ದ ನಟಿ ಸೌಂದರ್ಯ 2004 ಅಪಘಾತದಿಂದಾಗಿ ಸಾವನ್ನಪ್ಪುತ್ತಾರೆ.

ಇತ್ತೀಚೆಗೆ ಮಾಧ್ಯಗಳ ಮುಂದೆ ಮಾತನಾಡಿದ್ದ ನಟ ಜಗಪತಿ ಬಾಬು ನಟಿ ಸೌಂದರ್ಯ ಜೊತೆಗೆ ಸಂಬಂಧ ಇರುವುದಾಗಿ ಒಪ್ಪಿಕೊಂಡಿದ್ದಾರೆ. ಸೇರಿದಂತೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಜೊತೆಗೆ ನಾನು ಸಂಬಂಧದಲ್ಲಿದೆ ಎಂದು ತೆಲುಗಿನ ಖ್ಯಾತ ನಟ ಜಗಪತಿ ಬಾಬು ಹೇಳಿದ್ದಾರೆ. ಕನ್ನಡ ಸೇರಿದಂತೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಜೊತೆಗೆ ನಾನು ಸಂಬಂಧದಲ್ಲಿದೆ ಎಂದು ತೆಲುಗಿನ ಖ್ಯಾತ ನಟ ಜಗಪತಿ ಬಾಬು ಹೇಳಿದ್ದಾರೆ.

ಆದರೆ ನಟಿ ಸೌಂದರ್ಯ ಸಾವಿನ ನಂತರವೂ ಜಗಪತಿ ಬಾಬು ಅವರ ಜೊತೆಗೆ ಸಂಬಂಧದಲ್ಲಿದ್ದರು ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ನಟಿ ಸೌಂದರ್ಯ ಸಾವಿನ ನಂತರವೂ ಜಗಪತಿ ಬಾಬು ಅವರ ಜೊತೆಗೆ ಸಂಬಂಧದಲ್ಲಿದ್ದರು ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ನಟಿ ಸೌಂದರ್ಯ ಸಾವಿನ ನಂತರವೂ ಜಗಪತಿ ಬಾಬು ಅವರ ಜೊತೆಗೆ ಸಂಬಂಧದಲ್ಲಿದ್ದರು ಎಂಬ ವದಂತಿಗಳು ಹರಿದಾಡುತ್ತಿದ್ದವು.

 

Related