ಇದೇ ಜೂನ್ 16ಕ್ಕೆ ‘ಆದಿಪುರುಷ’ ತೆರೆಗೆ

ಇದೇ ಜೂನ್ 16ಕ್ಕೆ ‘ಆದಿಪುರುಷ’ ತೆರೆಗೆ

ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ತೆರೆಗೊಳ್ಳಲಿರುವ ಆದಿಪುರುಷ ಚಿತ್ರ ರಿಲೀಸ್ ದಿನಾಂಕವನ್ನು ಘೋಷಿಸಿದ್ದು ಇದೇ ತಿಂಗಳು ಜೂನ್ 16ಕ್ಕೆ ತೆರೆ ಕಾಣಲಿದೆ.

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಆದಿಪುರುಷ’ ಬಹುಭಾಷಾ ಚಿತ್ರ ಇದೇ ತಿಂಗಳ 16 ರಂದು ಜಗತ್ತಿನಾದ್ಯಂತ 3ಡಿಯಲ್ಲಿ ಬಿಡುಗಡೆಯಾಗುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಚಿತ್ರ ತಯಾರಕರಾದ ಟಿ-ಸೀರೀಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮುಂಗಡ ಬುಕ್ಕಿಂಗ್ ವಿವರಗಳನ್ನು ಹಂಚಿಕೊಂಡಿದೆ.

 

Related