22 ಕೊರಾನಾ ಸೊಂಕು 

  • In State
  • July 6, 2020
  • 440 Views
22 ಕೊರಾನಾ ಸೊಂಕು 

ಚಾಮರಾಜನಗರ : ಜಿಲ್ಲೆಯಲ್ಲಿ 22 ಕೊರಾನಾ ಸೊಂಕು ದೃಡ ಪಟ್ಟಿವೆ.
ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ 16 ಕೊರನಾ ಪ್ರಕರಣ ಸೇರಿ ಎಸ್ ಪಿ ಕಾರು ಚಾಲಕನಿಗೂ ಕೊರಾನಾ ಸೊಂಕು ದೃಡಪಟ್ಟಿವೆ. ಪೊಲೀಸ್ ಕ್ವಾಟ್ರಸ್ ಸೀಲ್ ಡೌನ್ ಮಾಡಲಾಗಿದೆ.
ನಾಗವಳ್ಳಿ, ಗಾಳಿಪುರ, ಪಟ್ಟಣದ ಬಳೇಗಾರ ಬೀದಿ, ಗುಂಡ್ಲುಪೇಟೆಯ ಮಹದೇವ ಪ್ರಸಾದ್ ಬಡಾವಣೆ ಕೆಎಸ್ ನಾಗರತ್ನಮ್ಮ , ಕನಕದಾಸ ಬಡಾವಣೆಯಲ್ಲಿ ಒಟ್ಟು 22 ಕೊರಾನಾ ಪ್ರಕರಣ ದಾಖಲಾಗಿವೆ.

Related