ಹೆಲ್ಮೆಟ್ ಧರಿಸಿ, ರಸ್ತೆ ಸಂಚಾರ ನಿಯಮ ಪಾಲಿಸಿ

ಹೆಲ್ಮೆಟ್ ಧರಿಸಿ, ರಸ್ತೆ ಸಂಚಾರ ನಿಯಮ ಪಾಲಿಸಿ

ಕೋಲಾರ: ರಸ್ತೆ ಸುರಕ್ಷಿತ ನಾಯಕರಾಗಿರಿ ಎಂಬ ಶೀರ್ಷಿಕೆಡಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಜನವರಿ 2025 ರಸ್ತೆ ಸುರಕ್ಷತಾ ಜೀವನ ರಕ್ಷಾ ಕಾರ್ಯಕ್ರಮವನ್ನು ಕೋಲಾರದ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಉದ್ಘಾಟಿಸಿ ನಗರದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳೊಂದಿಗೆ ಜಾತ ನಡೆಸಿದರು. ಇದನ್ನೂ ಓದಿ: ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸಿಹಿ ಸುದ್ದಿ!

ಹೆಲ್ಮೆಟ್ ಧರಿಸಿ, ರಸ್ತೆ ಸಂಚಾರ ನಿಯಮ ಪಾಲಿಸಿ, ಅಪ್ರಪ್ತ ವಯಸ್ಸಿನಿಂದ ವಾಹನ ಚಲನೆ ಶಿಕ್ಷೆ ಅರ್ಹ, ಅನವಶ್ಯಕ ಶಬ್ದ ಮುಂತಾದವುಗಳ ಬಗ್ಗೆ ವಾಹನ ಸವಾರರಿಗೆ ಕರಪತಗಳನ್ನು ಹಂಚುವುದರ ಮುಖಾಂತರ ಜಾಗೃತಿ ಮೂಡಿಸಿದರು.

Related