ಹೊಟೇಲ್ ಬಳಿ ಅಪರಿಚಿತ ಶವ ಪತ್ತೆ

ಹೊಟೇಲ್ ಬಳಿ ಅಪರಿಚಿತ ಶವ ಪತ್ತೆ

ವಿಜಯಪುರ : ಜಿಲ್ಲೆಯಲ್ಲಿ ಕಪಾಲಿ ಹೊಟೇಲ್ ಎದುರು ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿದೆ.

ಮೃತ ಯುವಕ ಸುಮಾರು 24 ವರ್ಷ ವಯಸ್ಸಿನವನಾಗಿದ್ದು, ದೇಹದ ಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲ.

ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರೂ, ಇನ್ನೂ ಸ್ಥಳಕ್ಕೆ ಪೊಲೀಸರು ಆಗಮಿಸಿಲ್ಲ ಎನ್ನಲಾಗಿದೆ.

Related