ಜೀವನ ಪರಿವರ್ತಿಸಿ ರಾಷ್ಟೀಯ ಕಾರ್ಯಾಗಾರ

ಜೀವನ ಪರಿವರ್ತಿಸಿ ರಾಷ್ಟೀಯ ಕಾರ್ಯಾಗಾರ

ಹೈದರಾಬಾದ್: ಹೈದರಾಬಾದ್ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಮುಖ್ಯ ಕಾರ್ಯದರ್ಶಿ ಶ್ರೀ ರತ್ನಪ್ರಭಾ ಅವರು ಮತ್ತು ಇನ್ಫಾರ್ಮ್ ಮ್ಯಾಕ್ ಸಿಸ್ಟಮ್ ಅಧ್ಯಕ್ಷ ತೆನ್ನೆಟಿ ಜಯರಾಜು ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಯಿತು.

ಗ್ಲೋಬಲ್ ಟ್ರಾನ್ಸ್ ಫಾರ್ಮ್ ಮ್ಯಾಕ್ ವತಿಯಿಂದ ‘ಜ್ಞಾನ ಪ್ರಸರಣ ಜೀವನ ಪರಿವರ್ತಿಸಿ’ ಎಂಬ ರಾಷ್ಟೀಯ ಕಾರ್ಯಾಗಾರವನ್ನು ಹೈದೆರಾಬಾದ್ ನ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಇಂದು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಾಪ್ರಭಾ, ಸಂಸ್ಥೆಯ ಸಂಚಾಲಕರಾದ ಡಾ. ತೆನ್ನೇತಿ ಜಯ ರಾಜು, ಪ್ರಧಾನ ಕಾರ್ಯದರ್ಶಿ ಕೆ. ಬಾಬು ರಾವ್ ಮತ್ತು ಇತರ ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related