ಚಿತ್ರರಂಗಕ್ಕೆ ಸಮಂತಾ ಗುಡಬೈ

ಚಿತ್ರರಂಗಕ್ಕೆ ಸಮಂತಾ ಗುಡಬೈ

ಹೈದರಾಬಾದ್, ಫೆ. 7 : ಚಿತ್ರ ರಂಗಕ್ಕೆ ಗುಡಬೈ ಹೇಳಲು ಸಮಾಂತ ನಿರ್ಧಾರ ಮಾಡಿದ್ದಾರೆ. ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ 2 ವರ್ಷಗಳ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಈಗಲೇ ನಿರ್ಧಾರ ಮಾಡಿದ್ದು,
ಇತ್ತೀಚೆಗೆ ಸಮಂತಾ ತಮ್ಮ ‘ಜಾನು’ ಚಿತ್ರದ ಪ್ರಮೋಶನ್ನಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಇನ್ನು ಎರಡು ಅಥವಾ ಮೂರು ವರ್ಷಗಳ ಕಾಲ ಚಿತ್ರದಲ್ಲಿ ನಟಿಸುತ್ತೇನೆ. ಅದಾದ ಬಳಿಕ ಚಿತ್ರರಂಗಕ್ಕೆ ಗುಡ್ಬೈ ಹೇಳುತ್ತೇನೆಂದರು.

Related