ಹೆಸರಾಂತ ಬೇಕರಿಗೆ ಬೀಗ ಜೆಡಿದ ಪೋಲೀಸರು

ಹೆಸರಾಂತ ಬೇಕರಿಗೆ ಬೀಗ ಜೆಡಿದ ಪೋಲೀಸರು

ಮದ್ದೂರು , ಏ. 06: ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಈಗಾಗಲೇ 144(3) ರನ್ವಯ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಬೇಕರಿ ಅಂಗಡಿಗಳನ್ನು ಮುಚ್ಚಲು ಆದೇಶ ಮಾಡಿದ್ದರು.

ಆದರೆ, ಮದ್ದೂರು ಪಟ್ಟಣದ ಹೆಸರಾಂತ ಬೇಕರಿಯಾದ ವಿ.ಬಿ.ಬೇಕರಿಯವರು ಹಳೆ ಕೇಕ್ ಗಳನ್ನು ಮತ್ತೋಮ್ಮೆ ಹೊಸ ಕೇಕ್ ರೀತಿ ರೆಡಿ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೋಲೀಸರು ದಾಳಿ ಮಾಡಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರನ್ನು ಮತ್ತು ಮಾಲೀಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related