ರಾಮಲಿಂಗಾರೆಡ್ಡಿ ಅವರ ಶುಭ ಕೋರಿ ಅರ್ಜುನ್ ಸರ್ಜಾ ಮತ್ತು ಧ್ರುವ

ರಾಮಲಿಂಗಾರೆಡ್ಡಿ ಅವರ ಶುಭ ಕೋರಿ ಅರ್ಜುನ್ ಸರ್ಜಾ ಮತ್ತು ಧ್ರುವ

ಬೆಂಗಳೂರು: ನೂತನ ಸಚಿವರಾಗಿ ನೇಮಕಗೊಂಡಿರುವ ಶ್ರೀ ರಾಮಲಿಂಗ ರೆಡ್ಡಿ ಅವರನ್ನು ಖ್ಯಾತ ನಟ ಶ್ರೀ ಅರ್ಜುನ್ ಸರ್ಜಾ ಮತ್ತು ಧ್ರುವ ಸರ್ಜಾ ಅವರು ರಾಮಲಿಂಗಾರೆಡ್ಡಿ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಶುಭ ಕೋರಿದರು.

Related