ಸಾರ್ವಜನಿಕರ ಸಭೆ

  • In State
  • September 29, 2024
  • 177 Views
ಸಾರ್ವಜನಿಕರ ಸಭೆ

ಕೋಲಾರ; ಕೋಲಾರ ಪೊಲೀಸ್ ವಿಭಾಗ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮುಖಂಡರ ಹಾಗೂ ಸಾರ್ವಜನಿಕರ ಸಭೆಯನ್ನು ಇಂದು ಭಾನುವಾರ ಸೆ. 29 ರಂದು ಶತಾಶೃಂಗಾ ಭವನದಲ್ಲಿ ಡಿ ವೈ ಎಸ್ ಪಿ ಹಾಗೂ ಪಿ ಐ ರವರ ನೇತೃತ್ವದಲ್ಲಿ ನಡೆಯಿತು.

Related