ಪ್ರಣಾಳಿಕೆ ಸಲಹಾ ಸಭೆ

ಪ್ರಣಾಳಿಕೆ ಸಲಹಾ ಸಭೆ

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಹಲವಾರು ರೀತಿಯ ಸಿದ್ಧತೆಗಳು ನಡೆಯುತ್ತಿದ್ದು 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ.

ಹೌದು, ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬ್ಬಲ್ ಇಂಜಿನ್ ಬಿಜೆಪಿ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಸರ್ಕಾರ ಜನಮನ್ನಣೆ ಗಳಿಸಿದ್ದು ಜನರು ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಒಲವು ತೋರಿಸಿದ್ದಾರೆ.

ನಗರದ ಬಿಟಿಎಂ ವಿಧಾನ ಸಭಾ ಕ್ಷೇತ್ರದಲ್ಲಿ ಇಂದು ರಾಜ್ಯವನ್ನು ಮತ್ತಷ್ಟು ಮುನ್ನಡೆಸಲು ಜನರಿಂದಲೇ ಪ್ರಣಾಳಿಕೆ ಸೃಷ್ಟಿಸಲು ಪ್ರಣಾಳಿಕೆ ಸಲಹಾ ಸಭೆಯನ್ನು ಬಿಟಿಎಂ ಲೇಔಟ್ ವಿಧಾನ ಸಭಾ ಟಿಕೆಟ್ ಆಕಾಂಕ್ಷೆ ಶ್ರೀಧರ್ ರೆಡ್ಡಿಯ ಈ ಕಾರ್ಯಕ್ರ ಭರ್ಜರಿ ಸಹಮತ ವ್ಯಕ್ತವಾಗಿದೆ.

ಇನ್ನು ಕಾರ್ಯಕ್ರಮಕ್ಕೆ ಆಗಮಿಸಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಕೆ ಎಸ್ ನವೀನ್, ಮತ್ತು ಇತರರು ಹಾಜರಿದ್ದರು.

Related