ಡಾ.ಎಚ್ ನರಸಿಂಹಯ್ಯ ರವರ 102ನೇ ಜನ್ಮ ದಿನಾಚರಣೆ.

ಡಾ.ಎಚ್ ನರಸಿಂಹಯ್ಯ ರವರ 102ನೇ ಜನ್ಮ ದಿನಾಚರಣೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ್ಯಾಷನಲ್ ಎಜುಕೇಷನ್ ಸೊಸೈಟಿ ಅವರು ಆಯೋಜಿಸಿದ್ದ ಶಿಕ್ಷಣ ತಜ್ಞ, ಪದ್ಮಭೂಷಣ ಡಾ.ಎಚ್. ನರಸಿಂಹಯ್ಯ ಅವರ 102 ನೆ ಜನ್ಮ ದಿನಾಚರಣೆ ಹಾಗೂ ರೊಬೋಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಉದ್ಘಾಟಿಸಿದರು.

ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಹೆಚ್. ರಾಮರಾವ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

 

Related