ಹಾರ್ದಿಕ್ ಪಾಂಡ್ಯ ಫಿಟ್ನೆಸ್ ವಿಡಿಯೋಗೆ ಬಾಲಿವುಡ್ ಫಿದಾ

ಹಾರ್ದಿಕ್ ಪಾಂಡ್ಯ ಫಿಟ್ನೆಸ್ ವಿಡಿಯೋಗೆ ಬಾಲಿವುಡ್ ಫಿದಾ

ನವದೆಹಲಿ  : ಲಾಕ್‌ಡೌನ್ ವೇಳೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಫ್ ಪುಷ್ ಅಪ್ ಮಾಡುವುದರ ಮೂಲಕ ಎಲ್ಲರನ್ನು ಸೆಳೆದ ಇವರು, ಇದೇ ವ್ಯಾಯಾಮ ಮಾಡುವಂತೆ ತಮ್ಮ ಸಹೋದರ ಕೃಣಾಲ್ ಪಾಂಡ್ಯಗೆ ಸವಾಲೆಸೆದಿದ್ದಾರೆ.

ತುಂಬಾ ಶಕ್ತಿವಂತನಾದ ನೀನು, ದೇಹದ ಕಸರತ್ತಿನಲ್ಲಿರುವ ತೊಡಗಿರುವ ನಿನಗೆ ಎಷ್ಟು ಹಾಫ್ ಪುಷ್ ಅಪ್ ಮಾಡಲು ಸಾಧ್ಯ ಎಂದು ಕೇಳಿದ್ದಾರೆ. ಇವರ ಫಿಟ್ನೆಸ್ ವಿಡಿಯೋಗೆ ಬಾಲಿವುಡ್ ನಟ-ನಟಿಯರು, ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related