ಕೋಲಾರ: ಕೋಲಾರ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ 111 ನೇ ಸರ್ವ ಸದ್ಯಸರ ಸಭೆಯನ್ನು ಅಧ್ಯಕ್ಷ ಎಂ. ಮುನಿರಾಜು ಅಧ್ಯಕ್ಷತೆಯಲ್ಲಿ ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷ ಮುನಿರಾಜು ಪ್ರಥಮ ಬಾರಿಗೆ ಸಂಸ್ಥೆ 6.0 ಲಕ್ಷ ನಿವ್ವಳ ಲಾಭ ಹೊಂದಿದೆ ಎಂದರು ಮತ್ತು ಸಾಲ ಮರು ಪಾವತಿ ಮಾಡಿ ಸಂಸ್ಥೆ ಅಭಿವೃದ್ಧಿಗೆ ಶ್ರಮೀಸಲು ಕೋರಿದರು. ಇದನ್ನೂ ಓದಿ: Tech ಕಂಪನಿಗಳ ಸಿಇಒಗಳ ಜತೆ ಮೋದಿ ಸಭೆ