ಕೋಲಾರ: ಕೋಲಾರ ತಾಲ್ಲೂಕಿನ ಬಸವನತ್ತ ಗ್ರಾಮದ ಶ್ರೀರಾಮಯ್ಯ ನವರ ಮಗಳಾದ ಲತಾಶ್ರೀ ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದು, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎಸ್.ಸುರೇಶ (ಬೈರತಿ) ಅವರು ಇಂದು (ಗುರುವಾರ ಸೆ.19) ರಂದು ಬೆಳಗ್ಗೆ ಬೈರತಿ ಸ್ವ ಗೃಹದಲ್ಲಿ ಧನಸಹಾಯದ ಚೆಕ್ ನೀಡಿದರು.