ಫ್ರೆಂಡ್ಸ್ ಉದ್ಯಾನವನ

ಫ್ರೆಂಡ್ಸ್ ಉದ್ಯಾನವನ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಾಹಾ ನಗರದಲ್ಲಿ ಉದ್ಯಾನವನಗಳು ಮಾಯವಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಎಚ್ಎಸ್ಆರ್ ಲೇಔಟಿನ ಸೆಕ್ಟರ್ ಮೂರರಲ್ಲಿ ಬೊಮ್ನಳ್ಳಿ ಶಾಸಕರಾದ ಎಂ ಸತೀಶ್ ರೆಡ್ಡಿ ಅವರು ಮತ್ತು ಸ್ಥಳೀಯರು ಸೇರಿ ಅಲ್ಲಿರುವಂತಹ ಉದ್ಯಾನವನವನ್ನು ಉದ್ಘಾಟಿಸಿದರು.

ಎಚ್ಎಸ್ಆರ್ ಲೇಔಟಿನ 3ನೇ ಸೆಕ್ಟರ್ 18ನೇ ಮುಖ್ಯ ರಸ್ತೆಯಲ್ಲಿರುವ HSR ಫ್ರೆಂಡ್ಸ್ ಉದ್ಯಾನವನದಲ್ಲಿ ವಿದ್ಯುತ್ ದೀಪಗಳನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಗುರುಮೂರ್ತಿ ರೆಡ್ಡಿ ಅವರು, ಬೆಸ್ಕಾಂ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

 

Related