ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಹೆಸರುವಾಸಿಯಾಗಿರುವ ನಟಿ ರಚಿತರಾಮ್ ಅವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಶಭಾಷ್ ಎನಿಸಿಕೊಂಡಿದ್ದಾರೆ.
ಇನು ನಟಿ ರಚಿತಾ ರಾಮ್ ಅವರಿಗೆ ಈಗಾಗಲೇ 32 ವರ್ಷವಾಗಿದ್ದು, ಇನ್ನೂ ಕೂಡ ಅವರು ಮದುವೆಯಾಗದಿರುವ ಕಾರಣ ತಿಳಿದು ಬಂದಿಲ್ಲ. ಸತ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಕಂಡುಬರುತ್ತದೆ.
ನೀವು ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ಕೂಡ ನಾನು ನಿಮಗೆ ಬಿಳಲ್ಲ ಎಂದು ನಟಿ ರಚಿತಾ ರಾಮ್ ಅವರು ನೇರವಾಗಿ ಹೇಳಿದ್ದಾರೆ. ಈ ಮಾತು ಯಾರಿಗೆ ಹೇಳಿದರು? ಈ ಮಾತು ಹೇಳಲು ಏನು ಕಾರಣ ಎಂಬುದು ಇಲ್ಲಿದೆ ಸಂಪೂರ್ಣ ಮಾಹಿತಿ.
ಜೀ ಕನ್ನಡ ವಾಹಿನಿಯು ಒಂದಲ್ಲ ಒಂದು ರಿಯಾಲಿಟಿ ಶೋ ಮಾಡುವ ಮೂಲಕ ಕರ್ನಾಟಕದಲ್ಲಿ ಹೆಚ್ಚು ಹೆಸರುವಾಸಿಯಾಗಿದೆ.
ಹೌದು, ಜೀ ಕನ್ನಡದಲ್ಲಿ ಇದೀಗ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ಪ್ರಾರಂಭವಾಗಿದ್ದು ಈ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಾನಂಗಳವನ್ನು ಕಂಗೊಳಿಸಲು ಬರುತ್ತಿದೆ ಏರೋಬ್ಯಾಟಿಕ್ ತಂಡ
ಇನ್ನು ಜೀ ಕನ್ನಡ ಭರ್ಜರಿ ಬ್ಯಾಚುಲರ್ ಪ್ರೋಮೋನ ಬಿಡುಗಡೆ ಮಾಡಿದ್ದು, ಈ ಪ್ರೊಮೋದಲ್ಲಿ ನಟಿ ರಚಿತರಾಮ್ ಅವರು ನೀವು ಎಷ್ಟು ವರ್ಷ ಕಾದರೂ ಕೂಡ ನಾನು ನಿಮಗೆ ಬಿಳುವುದಿಲ್ಲ ಎಂದು ಹೇಳಿದ್ದಾರೆ.
ಜೀ ಕನ್ನಡದಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಆರಂಭ ಆಗುತ್ತಿದೆ. ಇದಕ್ಕೆ ರಚಿತಾ ರಾಮ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಇದರ ಪ್ರೋಮೋನ ಜೀ ಕನ್ನಡ ಹಂಚಿಕೊಂಡಿದೆ. ಭಿನ್ನವಾಗಿ ಈ ಪ್ರೋಮೋನ ಮಾಡಲಾಗಿದ್ದು, ಗಮನ ಸೆಳೆದಿದೆ. ತಮ್ಮನ್ನು ಬೀಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದವರಿಗೆ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.