ಸಾಂಸ್ಕೃತಿಕ ಪ್ರತಿಭೆಗಳಿಗೆ ಉತ್ತೇಜನ ಅಗತ್ಯ

ಸಾಂಸ್ಕೃತಿಕ ಪ್ರತಿಭೆಗಳಿಗೆ ಉತ್ತೇಜನ ಅಗತ್ಯ

ದೊಡ್ಡಬಳ್ಳಾಪುರ: ಸಾಂಸ್ಕೃತಿ ಉಳಿದರೆ ದೇಶ ಉಳಿಯುತ್ತದೆ. ಸಾಂಸ್ಕೃತಿ ಬೇರುಗಳು ದೇಶದ ಪ್ರತಿಷ್ಠೆ ಕ್ಷೇತ್ರಗಳಲ್ಲಿ ಹೆಚ್ಚು ಸಾಂಸ್ಕೃತಿಕ ಪ್ರತಿಭೆಗಳ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ತೇಜನ ದೊರೆಯಬೇಕು ಎಂದು ಗ್ರಾ.ಪಂ ಸದಸ್ಯೆ ನಾಗರತ್ನಮ್ಮ ಹೇಳಿದರು.
ಚೇತನ ಗ್ರಾಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಕಲಾಸಂಘ ವತಿಯಿಂದ ಕನಸವಾಡಿ ಚಿಕ್ಕ ಮಧುರೆ ಕ್ಷೇತ್ರದಲ್ಲಿ ನಡೆದ ಸಾಂಸ್ಕೃತಿಕ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಚುಂಚಗೌಡ, ಸತ್ಯನಾರಾಯಣ ಗೌಡ, ಪ್ರಕಾಶ್ರವರು ಮಂಜುನಾಥ್, ವಿಜಯ್ ಕುಮಾರ್, ರಾಮಚಂದ್ರ ಶಾಖದ, ದೇವನಪುರ ಶಂಕರಪ್ಪ, ಸತ್ಯನಾರಾಯಣ, ಶೋಭಾ ಶಿವಶಂಕರ್, ಶಾಮಸುಂದರ್, ವೀರೇಶ್ ಮಂಜುನಾಥ್, ನರಸಿಂಹ ಮೂರ್ತಿ ಭಾಗವಹಿಸಿದ್ದರು.

Related