ಭಾರತದ ಸಿಂಗ್‌ರಾಜ್‌ಗೆ ಕಂಚಿನ ಪದಕ

  • In Sports
  • August 31, 2021
  • 415 Views
ಭಾರತದ ಸಿಂಗ್‌ರಾಜ್‌ಗೆ ಕಂಚಿನ ಪದಕ

ಟೋಕಿಯೊ: ಪ್ಯಾರಾಲಿಂಪಿಕ್ಸ್ನಲ್ಲಿ ಸಿಂಗ್ ರಾಜ್ 10 ಕಿ.ಮೀ. ಏರ್ ಪಿಸ್ತೂಲ್ ಎಸ್.ಹೆಚ್ 1 ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ 8 ಸ್ಪರ್ಧಿಗಳಲ್ಲಿ ಸಿಂಗ್ ರಾಜ್ 216.8 ಅಂಕ ಪಡೆದು ಕಂಚಿನ ಪದಕ ಗಳಿಸಿದರು. ಕೊನೆಯವರೆಗೂ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಬಹಳ ಶ್ರಮವಹಿಸಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ.

Related