ಬೋಲ್ಟ್ ಹೆಣ್ಣು ಮಗುವಿನ ತಂದೆ

ಬೋಲ್ಟ್ ಹೆಣ್ಣು ಮಗುವಿನ ತಂದೆ

ಜಮೈಕಾ: ವಿಶ್ವದ ಅತ್ಯಂತ ವೇಗದ ಓಟಗಾರ ಎಂಬ ಖ್ಯಾತಿ ಪಡೆದ ಉಸೇಲ್ ಬೋಲ್ಟ್ ತಂದೆಯಾದ ಖುಷಿಯಲ್ಲಿದ್ದಾರೆ. ಬೋಲ್ಟ್ ಹೆಂಡತಿ ಕಸಿ ಬೆನ್ನೆಟ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಜಮೈಕಾದ ಪ್ರಧಾನಿ ಆಂಡ್ರ್ಯೋ ಹೋಲ್ಸೆನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಸೇಲ್ ಬೋಲ್ಟ್ ಅವರು ತಂದೆಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಶುಭಾಶಯ ಕೋರಿದ್ದಾರೆ. ‘ಹೆಣ್ಣು ಮಗುವಿನ ಆಗಮನಕ್ಕಾಗಿ ಸ್ಪ್ರಿಂಟ್ ದಿಗ್ಗಜ ಉಸೇನ್ ಬೋಲ್ಟ್ ಮತ್ತು ಕಸಿ ಬೆನ್ನೆಟ್ ಅವರಿಗೆ ಅಭಿನಂದನೆಗಳು‘ ಎಂದು ಬರೆದುಕೊಂದಿದ್ದಾರೆ.

Related